ಸಾಧಕಿ ಬ್ಯಾಚ್-  ಮಹಿಳಾ ಮೇಲ್ವಿಚಾರಕಿ (KEA-Specific paper)

Description

ಸಾಧಕಿ ಬ್ಯಾಚ್ – ಮಹಿಳಾ ಮೇಲ್ವಿಚಾರಕಿಯರು (KEA ನಿರ್ದಿಷ್ಟ ಪತ್ರಿಕೆ)

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 171 ಮಹಿಳಾ ಮೇಲ್ವಿಚಾರಕಿಯರ ಹುದ್ದೆಗಳ ಪತ್ರಿಕೆ-2 (ನಿರ್ದಿಷ್ಟ ಪತ್ರಿಕೆ) ಗೆ ಪ್ರತಿದಿನದ ಗುರಿ (Daily Target) ಕೋರ್ಸ್. ಮೊಬೈಲ್‌ನಲ್ಲೇ ಓದಿ, ಪ್ರತಿದಿನ ಪರೀಕ್ಷೆ ಬರೆಯಿರಿ.

ನಿಮ್ಮ ಆಯ್ಕೆಯ ದಿನವೇ ನಿಮ್ಮ ಮೊದಲ ದಿನ
ಕೋರ್ಸ್ 16 ನವೆಂಬರ್ 2026 ರಿಂದ ತೆರೆಯುತ್ತದೆ. ಮೊದಲ ಬಾರಿ ಕೋರ್ಸ್ ತೆರೆದಾಗ ನಿಮ್ಮ ಆರಂಭದ ದಿನವನ್ನು ನೀವೇ ಆರಿಸಿ – ಇಂದು, ನಾಳೆ ಅಥವಾ ಮುಂದಿನ 15 ದಿನಗಳಲ್ಲಿ ಯಾವುದಾದರೂ ದಿನ. ತಡವಾಗಿ ಸೇರಿದರೂ ಹಿಂದೆ ಬೀಳುವುದಿಲ್ಲ.

ಏನೆಲ್ಲ ಸಿಗುತ್ತದೆ
• 14 ಅಧ್ಯಾಯಗಳ ಸಂಪೂರ್ಣ ನೋಟ್ಸ್ – KEA ಪಠ್ಯಕ್ರಮದ ಪ್ರತಿ ಸಾಲು (27 ಕರ್ತವ್ಯಗಳು, 11 ಪ್ರಮುಖ ಅಂಶಗಳು, 13 ಕಲಿಕಾ ಗುರಿಗಳು)
• ಪ್ರತಿ ಅಧ್ಯಾಯಕ್ಕೆ 50–70 ಪ್ರಶ್ನೆಗಳು – KEA ಮಾದರಿ: ಹೇಳಿಕೆ, ಹೊಂದಿಸಿ ಬರೆಯಿರಿ, ಸನ್ನಿವೇಶ ಆಧಾರಿತ
• ಪ್ರತಿದಿನ ಬೆಳಿಗ್ಗೆ 6 ಕ್ಕೆ ಆ ದಿನದ ನೋಟ್ಸ್ ಮತ್ತು ದಿನದ ಪರೀಕ್ಷೆ
• ಪ್ರತಿ 7ನೇ ದಿನ ವಾರದ ಪರೀಕ್ಷೆ + ಭಾನುವಾರದ ಸಾರ್ವಜನಿಕ ಪರೀಕ್ಷೆ
• 10 ಪೂರ್ಣ ಮಾಕ್ ಟೆಸ್ಟ್ – 100 ಪ್ರಶ್ನೆ, 2 ಗಂಟೆ, ನೆಗೆಟಿವ್ ಅಂಕ, ನಿಜವಾದ ಪರೀಕ್ಷೆಯಂತೆ
• ಕೇರಳ PSC ಮತ್ತು ಇತರ ರಾಜ್ಯಗಳ ಮೇಲ್ವಿಚಾರಕಿ ಪರೀಕ್ಷೆಗಳ ಆಯ್ದ ಪ್ರಶ್ನೆಗಳು, ಅಧ್ಯಾಯವಾರು
• ಸ್ಮಾರ್ಟ್ ಪುನರಾವರ್ತನೆ – ತಪ್ಪಿದ ಪ್ರಶ್ನೆಗಳು ನೆನಪಲ್ಲಿ ಉಳಿಯುವವರೆಗೂ ಮತ್ತೆ ಬರುತ್ತವೆ
• ದಿನದ ಪರೀಕ್ಷೆಗೆ ರ‍್ಯಾಂಕ್, ನನ್ನ ಕ್ಯಾಲೆಂಡರ್ ಮತ್ತು ಪ್ರಗತಿ
• ಎಲ್ಲ ನೋಟ್ಸ್ ಮತ್ತು ಪ್ರಶ್ನೆಗಳು ಕನ್ನಡ ಮತ್ತು English ಎರಡರಲ್ಲೂ

ಒಂದು ದಿನ ತಪ್ಪಿದರೆ?
ಚಿಂತೆ ಬೇಡ. ತಪ್ಪಿದ ದಿನ "ಬಾಕಿ ದಿನಗಳು" ಪಟ್ಟಿಯಲ್ಲಿ ಉಳಿಯುತ್ತದೆ – ನಿಮ್ಮ ಸಮಯಕ್ಕೆ ಮುಗಿಸಿ.

ಪುಸ್ತಕ ಯಾಕಿಲ್ಲ?
ಕೆಲಸ ಮಾಡುತ್ತಿರುವ ಅನೇಕ ಮಹಿಳಾ ಅಭ್ಯರ್ಥಿಗಳು ಕೇಳಿದರು – ಕೆಲಸಕ್ಕೆ ಹೋಗುವಾಗ, ಮನೆಗೆ ಬರುವಾಗ ಓದಲು ಮೊಬೈಲ್‌ನಲ್ಲೇ ಕೊಡಿ ಎಂದು. ಅದಕ್ಕೇ ಈ ಕೋರ್ಸ್ ಆ್ಯಪ್‌ನಲ್ಲಿ. ಸುಮಾರು 3–4 ವಾರಗಳಲ್ಲಿ ಪರಿಷ್ಕರಿಸಿದ ನೋಟ್ಸ್‌ನ PDF ಡೌನ್‌ಲೋಡ್ ಮತ್ತು ಪ್ರಿಂಟ್ ಆಯ್ಕೆಯೂ ತೆರೆಯುತ್ತದೆ.

ಹೇಗೆ ಆರಂಭಿಸುವುದು
1. ಈ ಕೋರ್ಸ್ ಖರೀದಿಸಿ – WOMEN ಕೂಪನ್ ಹಾಕಿ ₹100 ಕಡಿಮೆ ಪಡೆಯಿರಿ
2. Chrome ನಲ್ಲಿ target100info.com/pro ತೆರೆಯಿರಿ
3. ಪಾವತಿಸಿದ ಅದೇ ಮೊಬೈಲ್ ಸಂಖ್ಯೆಯಿಂದ ಲಾಗಿನ್ ಮಾಡಿ
4. ನಿಮ್ಮ ಮೊದಲ ದಿನ ಆರಿಸಿ – "ಈ ದಿನದಿಂದ ಆರಂಭಿಸುತ್ತೇನೆ"
5. ಪ್ರತಿದಿನ ಬೆಳಿಗ್ಗೆ 6 ರ ನಂತರ "ಇಂದಿನ ಗುರಿ" – ನೋಟ್ಸ್ ಓದಿ, ನಂತರ ದಿನದ ಪರೀಕ್ಷೆ

ಸಹಾಯಕ್ಕೆ: ಕರೆ / WhatsApp 98449 45175 · Telegram: t.me/the_target100

 

Sadhaki Batch – Women Supervisors (KEA Specific Paper)

A Daily Target course for Paper-2 (Specific Paper) of the 171 Women Supervisor posts in the Department of Women and Child Development, Karnataka. Read on your mobile and write a test every day.

The day you choose becomes your Day 1
The course opens on 16 November 2026. The first time you open it, pick your own start day – today, tomorrow or any day in the next 15 days. Joining late does not put you behind.

What you get
• Complete notes for 14 chapters – every line of the KEA syllabus (27 job responsibilities, 11 key elements, 13 learning goals)
• 50–70 questions per chapter in the KEA pattern: statement-based, match the following, situation-based
• Notes and a daily test unlock at 6 AM every day
• Weekly test on every 7th day + Sunday public test
• 10 full mock tests – 100 questions, 2 hours, negative marking, just like the real exam
• Selected questions from Kerala PSC and other state Supervisor exams, chapter-wise
• Smart Revision – questions you get wrong keep coming back until you remember them
• Daily test rank, My Calendar and Progress
• All notes and questions in both Kannada and English

Missed a day?
No problem. The missed day stays in your "Pending days" list – finish it in your own time.

Why no printed book?
Many working women asked us for something they can read on their mobile while travelling to work and back home. So this course is in the app. A printable PDF of the revised notes will also open in about 3–4 weeks.

How to start
1. Buy this course – use the WOMEN coupon for ₹100 off
2. Open target100info.com/pro in Chrome
3. Log in with the same mobile number you paid with
4. Choose your Day 1 – tap "Start from this day"
5. Every day after 6 AM, open "Today's goal" – read the notes, then write the daily test

Help: Call / WhatsApp 98449 45175 · Telegram: t.me/the_target100

ಸಾಧಕಿ ಬ್ಯಾಚ್- ಮಹಿಳಾ ಮೇಲ್ವಿಚಾರಕಿ (KEA-Specific paper)

₹349₹59942% off
Have a coupon?

₹349