Mission 65+ (Kea Communication )

Description

✅ ಮಿಷನ್ 65+ – ಸಂವಹನ ಡೈಲಿ ಟಾರ್ಗೆಟ್

KEA FDA, SDA ಮತ್ತು ಸಂವಹನ ಪತ್ರಿಕೆ ಇರುವ ಎಲ್ಲ ಪರೀಕ್ಷೆಗಳಿಗೆ ಕನ್ನಡ, English ಮತ್ತು ಕಂಪ್ಯೂಟರ್ – ಮೂರೂ ವಿಷಯಗಳ ದೈನಂದಿನ ಗುರಿ ಕೋರ್ಸ್.

ಇದು ತರಗತಿ ಅಲ್ಲ. ಪ್ರತಿದಿನ ಒಂದು ಗುರಿ ಕೊಡುತ್ತೇವೆ, ನೀವು ಅದನ್ನು ಮುಗಿಸುತ್ತೀರಿ. ಹಿಂದಿನ ಸಂವಹನ ಪ್ರಶ್ನೆಪತ್ರಿಕೆಗಳನ್ನು ವಿಷಯವಾರು ವಿಶ್ಲೇಷಿಸಿ ಈ ಕೋರ್ಸ್ ರೂಪಿಸಲಾಗಿದೆ. ಪರೀಕ್ಷೆಯಲ್ಲಿ ಪದೇ ಪದೇ ಕೇಳುವ ವಿಷಯಗಳಿಗೆ ಹೆಚ್ಚು ಒತ್ತು. ಪರೀಕ್ಷೆಗೆ ಸಂಬಂಧವಿಲ್ಲದ ವಿಷಯಗಳಿಗೆ ಸಮಯ ವ್ಯರ್ಥ ಮಾಡುವುದಿಲ್ಲ.

🎯 ನಮ್ಮ ಗುರಿ: ಸಂವಹನ ಪತ್ರಿಕೆಯಲ್ಲಿ 65ಕ್ಕೂ ಹೆಚ್ಚು ಅಂಕ

📌 ದೈನಂದಿನ ವೇಳಾಪಟ್ಟಿ
• ಬೆಳಿಗ್ಗೆ 6 ಗಂಟೆ – ಇಂದಿನ ಸಿನಾಪ್ಸಿಸ್ (ಒಂದು ಕನ್ನಡ, ಒಂದು English, ಒಂದು ಕಂಪ್ಯೂಟರ್ ವಿಷಯ + ಪ್ರತಿದಿನ 5 ಹೊಸ English ಪದಗಳು)
• ರಾತ್ರಿ 7 ರಿಂದ 10 – 30 ಪ್ರಶ್ನೆಗಳ ದೈನಂದಿನ ಪರೀಕ್ಷೆ
• ರಾತ್ರಿ 10 ಗಂಟೆ – ಉತ್ತರ, ವಿವರಣೆ, ಲೀಡರ್‌ಬೋರ್ಡ್ ಮತ್ತು ನಾಳೆಯ ಟಾರ್ಗೆಟ್ ಘೋಷಣೆ
• ಪ್ರತಿ ಭಾನುವಾರ ಬೆಳಿಗ್ಗೆ 10 – 100 ಪ್ರಶ್ನೆಗಳ ಪೂರ್ಣ ಪಠ್ಯಕ್ರಮದ ಪರೀಕ್ಷೆ, OMR ಅಥವಾ ಆನ್‌ಲೈನ್ – ನಿಮ್ಮ ಆಯ್ಕೆ, ಜೊತೆಗೆ ರ‍್ಯಾಂಕ್ ಪಟ್ಟಿ

📌 ನಿಮಗೆ ಸಿಗುವುದು
• 72 ಅಧ್ಯಾಯವಾರು ಸಿನಾಪ್ಸಿಸ್ – ನಂತರ ಅದೇ ಅಧ್ಯಾಯದ ಉಪವಿಷಯಗಳ ಮೇಲೆ ಮಾತ್ರ ಪ್ರಶ್ನೆಗಳು
• 2,160ಕ್ಕೂ ಹೆಚ್ಚು ದೈನಂದಿನ ಅಭ್ಯಾಸ ಪ್ರಶ್ನೆಗಳು – ವಿವರಣೆಯೊಂದಿಗೆ
• ಹಿಂದಿನ ಎಲ್ಲ KEA ಸಂವಹನ ಪ್ರಶ್ನೆಪತ್ರಿಕೆಗಳು – ಕ್ವಿಜ್ ಅಥವಾ ಮಾಕ್ ಆಗಿ ಬರೆಯಬಹುದು
• SSC ಪರೀಕ್ಷೆಗಳ 5,000ಕ್ಕೂ ಹೆಚ್ಚು English ಪ್ರಶ್ನೆಗಳು – ಹೊಸ SSC ಪರೀಕ್ಷೆಗಳ ಪ್ರಶ್ನೆಗಳೂ ಸೇರ್ಪಡೆ
• ಕಂಪ್ಯೂಟರ್‌ಗೆ ವಿವಿಧ ಪರೀಕ್ಷೆಗಳ ಪ್ರಶ್ನೆಗಳು – ಪ್ರತಿ ಪ್ರಶ್ನೆಗೆ ವಿವರಣೆ
• ಕನ್ನಡ ಪದಗಳ ಅರ್ಥ ಸಂಗ್ರಹ
• English ವ್ಯಾಕರಣ ಮತ್ತು ಪದಗಳ ವಿವರಣೆ ಸುಲಭ ಕನ್ನಡದಲ್ಲಿ
• “ನನ್ನ ತಪ್ಪುಗಳು” ವಿಭಾಗ – ತಪ್ಪಾದ ಪ್ರಶ್ನೆಗಳು ನಿಮ್ಮ ಪ್ರೊಫೈಲ್‌ನಲ್ಲಿ ಸಂಗ್ರಹ, ಮತ್ತೆ ಮತ್ತೆ ಅಭ್ಯಾಸ ಮಾಡಬಹುದು
• ಸಿನಾಪ್ಸಿಸ್ PDF – A4 ಪ್ರಿಂಟ್ ಮತ್ತು ಮೊಬೈಲ್ ಎರಡೂ ರೂಪದಲ್ಲಿ
• Telegram ಮತ್ತು THE TARGET 100 App ನಲ್ಲಿ ಡೌಟ್ ಸೆಷನ್‌ಗಳು
• ಪಠ್ಯ ಮುಗಿದ ಮೇಲೆ ಪರೀಕ್ಷೆಯ ದಿನದವರೆಗೆ ಪೂರ್ಣ ಮಾಕ್ ಟೆಸ್ಟ್ ಸರಣಿ

📌 ಕೋರ್ಸ್ ಅವಧಿ
12 ವಾರಗಳ ಪಠ್ಯ (72 ಟಾರ್ಗೆಟ್ ದಿನಗಳು) + ಪರೀಕ್ಷೆಯವರೆಗೆ ಮಾಕ್ ಸರಣಿ. ಪರೀಕ್ಷೆ ಮುಂದೂಡಿದರೂ ಕೋರ್ಸ್ ಪರೀಕ್ಷೆ ನಡೆಯುವವರೆಗೂ ಮಾನ್ಯ.

ದಿನಕ್ಕೆ ಸುಮಾರು 1.5 ಗಂಟೆ ಸಾಕು – ಉದ್ಯೋಗದಲ್ಲಿರುವವರಿಗೂ ಸಾಧ್ಯ.

🎯 ಆರಂಭ: 7 ನವೆಂಬರ್ 2026, ಬೆಳಿಗ್ಗೆ 6 ಗಂಟೆ
🎯 ಅರ್ಲಿ ಬರ್ಡ್ ಶುಲ್ಕ ₹199 ಮಾತ್ರ (MRP ₹599) – ಮೊದಲು ಸೇರುವ ಕೆಲವರಿಗೆ ಮಾತ್ರ

📌 ಸೂಚನೆ: ಡೌನ್‌ಲೋಡ್ ಮಾಡುವ ಪ್ರತಿ PDF ನಲ್ಲಿ ನಿಮ್ಮ ಹೆಸರು ಮತ್ತು ವಿವರಗಳು ಇರುತ್ತವೆ. ದಯವಿಟ್ಟು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ.

THE TARGET 100 – AIM · LEARN · SUCCEED

Mission 65+ (Kea Communication )

₹299₹59951% off
Have a coupon?

₹299