
Description
🎯 Sankalpa Batch - GD 2027 🎯
✅ ನಮ್ಮ Maths ಮತ್ತು Reasoning ಬ್ಯಾಚ್ ಕುರಿತು ಮಾಹಿತಿ...
✅ ಇದರಲ್ಲಿ ಮುಂಬರುವ SSC GD ಪರೀಕ್ಷೆಯಲ್ಲಿ ಕೇಳಲಾಗುವ Maths ಹಾಗೂ Reasoning ನ ಎಲ್ಲ ಅಧ್ಯಾಯಗಳ ಸಂಪೂರ್ಣ ತರಗತಿಗಳು ಇರಲಿವೆ.
✅ ತರಗತಿಗಳು ದಿನಾಂಕ 27/09/2026 ರಿಂದ ಶುರು ಆಗಲಿವೆ...
✅ Trend analysis ಗಾಗಿ ಇತ್ತೀಚಿನ (Latest) ಮಾದರಿಯ ಪ್ರಶ್ನೆಗಳನ್ನೇ ನಮ್ಮ ತರಗತಿಗಳಲ್ಲಿ ನಾವು ಬಳಸುತ್ತೇವೆ ಮತ್ತು ಬಿಡಿಸುತ್ತೇವೆ. 🎯 ಈ ಕೋರ್ಸ್ ಜೊತೆಗೆ ನಿಮಗೆ SSC GD Test Series ಉಚಿತವಾಗಿ ಸಿಗಲಿದೆ....
✅ ಡಿಸೆಂಬರ್ ಅಂತ್ಯದ ಒಳಗೆ ಪೂರ್ತಿ ಸಿಲೆಬಸ್ ಪೂರ್ಣ ಮಾಡಲಾಗುವುದು. ಅದಾದ ಮೇಲೆ ಪ್ರಾಕ್ಟಿಸ್ ಕೂಡ ವಿಡಿಯೋ ಮೂಲಕ ಇರಲಿದೆ.
🎯 Validity: ಮುಂದಿನ 18 ತಿಂಗಳುಗಳ ಕಾಲ ರೆಕಾರ್ಡೆಡ್ ತರಗತಿಗಳನ್ನು ಎಷ್ಟು ಸಲ ಬೇಕಾದರೂ ನೀವು ನೋಡಬಹುದು.
✅ ನಮ್ಮ ಈ ಬ್ಯಾಚ್ ವಿದ್ಯಾರ್ಥಿಗಳಿಗೆ Dedicated ವಾಟ್ಸಾಪ್ (Telegram Group) ಗ್ರೂಪ್ ಕೂಡ ಇರಲಿದೆ, ಅಲ್ಲಿ ನಿಮ್ಮ Doubts ಮತ್ತು ಕ್ಲಾಸ್ ಕುರಿತು ಎಲ್ಲ ಮಾಹಿತಿ ನೀಡಲಾಗುವುದು...
✅ ಈಗ ಇರುವ ಆಫರ್ ಕೊನೆಯಾಗುವ ಮುನ್ನವೇ ಬ್ಯಾಚ್ ತೆಗೆದುಕೊಳ್ಳಲು ವಿನಂತಿ...
ಬನ್ನಿ ಜೊತೆಯಾಗಿ ಗೆಲ್ಲೋಣ... ✌️ All the Best