
Description
- ನಮ್ಮ Reasoning+ Maths ಬ್ಯಾಚ್ ಕುರಿತು ಮಾಹಿತಿ...
- ಇದರಲ್ಲಿ SSC GD ಅಲ್ಲಿ ಕೇಳುವ Maths ಹಾಗೂ Reasoning ನ ಎಲ್ಲ ಅಧ್ಯಾಯಗಳ ಕ್ಲಾಸ್ ಇರಲಿವೆ...
- ಕ್ಲಾಸಸ್ ದಿನಾಂಕ 17/09/2024ರಿಂದ ಶುರು ಆಗಲಿವೆ...
- (ಎಲ್ಲ ವಿದ್ಯಾರ್ಥಿಗಳಿಗೆ ಈ ದಿನಾಂಕದ ಒಳಗೆ ನಮ್ಮ App ಮೂಲಕ ಪ್ರವೇಶ ಪಡೆದುಕೊಳ್ಳಬಹುದು)
- ಡಿಸೆಂಬರ್ ಗಿಂತ ಮುಂಚೆಯೆ ಪೂರ್ತಿ ಸಿಲೆಬಸ್ ಪೂರ್ಣ ಮಾಡಲಾಗುವುದು.
- ಅದಾದ ಮೇಲೆ ಪ್ರಾಕ್ಟಿಸ್ ಕೂಡ ವಿಡಿಯೋ ಮೂಲಕ ಇರಲಿದೆ.
- ನಮ್ಮ ಈ ಬ್ಯಾಚ್ ವಿದ್ಯಾರ್ಥಿಗಳಿಗೆ Dedicated ವಾಟ್ಸಾಪ್ ಗ್ರೂಪ್ ಕೂಡ ಇರಲಿದೆ, ಅಲ್ಲಿ ನಿಮ್ಮ Doubts and ಕ್ಲಾಸ್ ಕುರಿತು ಎಲ್ಲ ಮಾಹಿತಿ ನೀಡಲಾಗುವುದು...
- ಈಗ ಇರುವ ಆಫರ್ ಕೊನೆಯಾಗುವ ಮುನ್ನ ಬ್ಯಾಚ್ ತೆಗೆದುಕೊಳ್ಳಲು ವಿನಂತಿ...
SSC GD 2025 KANNADA CLASSES
Have a coupon?