2024 ರ ನೇಮಕಾತಿಗಳು
01:32 PMAugust 5, 2024

2024 ರ ನೇಮಕಾತಿಗಳು

✅ ಈ 2024ರ ವರ್ಷ ನೇಮಕಾತಿಗಳ ದೊಡ್ಡ ಆಲದ ಮರವನ್ನೆ ಹೊಂದಿದೆ, ಸರ್ಕಾರಿ ನೌಕರಿ ಎಂಬ ಆಲದ ಮರ ಮರದ ಕೆಳಗೆ ಜೀವಿಸುವ ಬಯಕೆ ನಿಮ್ಮದಾಗಿದ್ದರೆ, ಅದಕ್ಕೆ ತಕ್ಕಂತೆ ಶ್ರಮವು ನಿಮ್ಮದಾಗಲೇಬೇಕು.


✅ ಕರ್ನಾಟಕದಲ್ಲಿ ಅಧಿಸೂಚನೆ ಆಗಿರುವ ಹಾಗೂ ಆಗಲಿರುವ ಹುದ್ದೆಗಳು...


01) KAS
02) ಗ್ರಾಮ ಆಡಳಿತ ಅಧಿಕಾರಿ
03) ಭೂಮಾಪಕ
04) BMTC Conductor
05) KKRTC Condutor
06) PDO
07) Grade-1 ಕಾರ್ಯದರ್ಶಿ
08) FDA
09) SDA
10) HSTR
11) GPSTR (ಸಂಭವನೀಯ)

ವರ್ಷದ ಕೊನೆಯಲ್ಲಿ KSP ಇಂದ ಮತ್ತೆ
12) PSI
13) PC ಅಧಿಸೂಚನೆಗಳ ಸಂಭವ ಇದೆ

ಇದರ ಜೊತೆಗೆ ಕರ್ನಾಟಕದಲ್ಲಿ ಇನ್ನೂ ಟೆಕ್ನಿಕಲ್ (ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಕಾಮರ್ಸ್ ಪದವಿಗಳ) ಮೇಲೆ ಅನೇಕ ಹುದ್ದೆಗಳ ನೇಮಕಾತಿಗಳು ನಡೆಯಲಿವೆ.


✅ RAILWAY ಅಲ್ಲಿ ಆಗುವ ಅಧಿಸೂಚನೆಗಳು..

01) RRB ALP
02) RRB Technician
03) RRB NTPC (Graduate Level)
04) RRB NTPC (12th Leval)
05) RRB JE
06) RRB D Group
07) RPF SI (ಸಂಭವನೀಯ)
08) RPF Constable (ಸಂಭವನೀಯ)


✅ SSC ಅಲ್ಲಿ ನಡೆಯುವ ಅಧಿಸೂಚನೆಗಳು...

01) SSC PHASE 12
02) SSC CPO (Sub Inspector)
03) SSC CHSL (12th)
04) SSC MTS. (10th)
05) SSC CGL. (Degree)
06) SSC GD 2025 (10th)

✅ Banking ವಿಭಾಗದಲ್ಲಿ...

01) RRB PO
02) RRB Clerk
03) IBPS PO
04) IBPS Clerk
05) SBI PO
06) SBI Clerk
07) RBI assistant (ಸಂಭವನೀಯ)
08) LIC Assistant (ಸಂಭವನೀಯ)
09) ESIC UDC (ಸಂಭವನೀಯ)
10) ESIC MTS ( ಸಂಭವನೀಯ)


✅ಇಷ್ಟೆಲ್ಲಾ ಹುದ್ದೆಗಳ ನೇಮಕಾತಿ ಇದೆ ವರ್ಷವೇ ನಡೆಯಲಿದೆ, ಕೊರೊನಾದ ನಂತರ ಸೃಷ್ಟಿಯಾಗಿದ್ದ ನೇಮಕಾತಿಗಳ ಬರಗಾಲಕ್ಕೆ ಈಗ ಕೊನೆಯಾಗಿದೆ.

ಈ ವರ್ಷ ನೇಮಕಾತಿಗಳ ಸುಗ್ಗಿಯ ಕಾಲ, ಇಂತಹ ಮಹತ್ವದ ಸಮಯದಲ್ಲಿ ನೀವು ಫಲ ಪಡೆಯಲು ಶ್ರಮವಹಿಸದಿದ್ದರೆ ಖಂಡಿತ ನಿಮಗೆ ಮುಂದಿ‌ನ ದಿನಗಳಲ್ಲಿ ಕಷ್ಟ ಕಟ್ಟಿಟ ಬುತ್ತಿ...

ಮುಂದಿನ ನಿಮ್ಮ 30-40 ವರ್ಷಗಳಲ್ಲಿ ಭವಿಷ್ಯ ಈ 2024ರಲ್ಲೆ ಇದೆ, ಈ 2024 ರಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸುವ ಶಕ್ತಿ ನಿಮ್ಮದಾಗಲಿ ಅಂತಾ ಶುಭ ಹಾರೈಸುತ್ತೆನೆ...


ಶ್ರಮ ಪಡುವ ಸರ್ವರಿಗೂ ಯಶಸ್ಸು ಸಿಗಲಿ... ❤️

Related Articles

SSC MTS 2024 ರ ದಿನಾಂಕ ಹಾಗೂ ಪರಿಕ್ಷಾ ನಗರವನ್ನು ಚೆಕ ಮಾಡಿಕೊಳ್ಳಿ
20 Sep 202412:55 PM

SSC MTS 2024 ರ ದಿನಾಂಕ ಹಾಗೂ ಪರಿಕ್ಷಾ ನಗರವನ್ನು ಚೆಕ ಮಾಡಿಕೊಳ್ಳಿ

SSC GD CUTOFF
13 Aug 202401:58 PM

SSC GD CUTOFF

KAS APPLICATIONS
05 Aug 202402:43 AM

KAS APPLICATIONS